23 December 2024

ಯುವ ನಾಯಕ ಬಿಜೆಪಿ ಯುವ ಮುಖಂಡರು ಪ್ರಗತಿಪರ ರೈತರು ಶ್ರೀ ಅಜಯ್ ಪಾಟೀಲ್ ಮೈನಹಳ್ಳಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

*ಯುವ ನಾಯಕ ಬಿಜೆಪಿ ಯುವ ಮುಖಂಡರು ಪ್ರಗತಿಪರ ರೈತರು ಶ್ರೀ ಅಜಯ್ ಪಾಟೀಲ್ ಮೈನಹಳ್ಳಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು*

  • ಸಾಧನೆಯ ಶಿಖರ ಹುಲ್ಲುಹಾಸಿನಂತಾಗಲಿ, ಹಾದಿ ಮುಳ್ಳುಗಳು ಹೂವುಗಳಂತಾಗಲಿ, ಯಶಸ್ಸು ರತ್ನಗಂಬಳಿಯಾಗಲಿ, ನೀವು ಮುಟ್ಟಿದ್ದೆಲ್ಲಾ ಚಿನ್ನವಾಗಲಿ, ವರ್ಷದ ಎಲ್ಲಾ ದಿನಗಳು ನಿನಗೆ ಶುಭವಾಗಲಿ, ಶುಭಕಾಮನೆಗಳೊಂದಿಗೆ ಹುಟ್ಟುಹಬ್ಬದ ಶುಭಾಶಯಗಳು

– ಉದಯ ತೋಟದ

ಸಂಪಾದಕರು ಯುವ ಜಾಗೃತಿ ಪತ್ರಿಕೆ