23 December 2024

ಸಂಸದ ಸಂಗಣ್ಣ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದು ಖಚಿತ: ಅಥಣಿ ಶಾಸಕ ರೆಬೆಲ್ ಲೀಡರ್ ಲಕ್ಷ್ಮಣ ಸವದಿ ಕೊಪ್ಪಳಕ್ಕೆ ಆಗಮನ

ಕಾಂಗ್ರೆಸ್ ಸೇರುತ್ತಾರ ಸಂಗಣ್ಣ ಕರಡಿ : ಕಾಂಗ್ರೆಸ್ ಮುಖಂಡರಿಂದ ಸಂಪರ್ಕ

*ಸಂಸದ ಸಂಗಣ್ಣ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದು ಖಚಿತ*

*ಅಥಣಿ ಶಾಸಕ ರೆಬೆಲ್ ಲೀಡರ್ ಲಕ್ಷ್ಮಣ ಸವದಿ ಕೊಪ್ಪಳಕ್ಕೆ ಆಗಮನ*

ಕೊಪ್ಪಳ ಲೋಕಸಭಾ ಕ್ಷೇತ್ರದ ದಿನದಿಂದ ದಿನಕ್ಕೆ ಚುನಾವಣೆ ಕಾವು ರಂಗು ಹೇರುತ್ತಿದೆ ಇರುತ್ತಿದೆ

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಾಟರ್ ಇಬ್ಬುರು ಅಭ್ಯರ್ಥಿಗಳು ಕೂಡ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ

ಕೊಪ್ಪಳದ ಪ್ರಬಲ ಲಿಂಗಾಯತ ನಾಯಕ ಸಂಗಣ್ಣ ಕರಡಿ ಮುನಿಸು ಶಮನಕ್ಕೆ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಬಿಜೆಪಿ ಟಿಕೆಟ್ ವಂಚಿತ ಹಾಲಿ ಸಂಸದ ಸಂಗಣ್ಣ ಕರಡಿ ಮಾತ್ರ ಬಿಜೆಪಿ ಮಾತಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಸಂಗಣ್ಣ ಕರಡಿ ಮುನಿಸು ಶಮನದಲ್ಲಿ ಬಿಜೆಪಿ ವಿಫಲವಾಗಿದೆ

ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಅವರು ಮಾತ್ರ ತಟಸ್ಥವಾಗಿದ್ದಾರೆ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಾಟರ್ ಅವರ ಪರ ಪ್ರಚಾರ ಕಾರ್ಯದಲ್ಲಿ ಸಂಗಣ್ಣ ಕರಡಿಯವರು ಹಿಂದೇಟು ಹಾಕುತ್ತಿದ್ದಾರೆ ಹೌದು ಬಿಜೆಪಿ ಪಾಳ್ಯದಲ್ಲಿ ಬಿರುಕು ಬಿಟ್ಟಂತಾಗಿದೆ

ಹೌದು ಕಾಂಗ್ರೆಸ್ನ ಕೆಲವು ಹಿರಿಯ ಮುಖಂಡರಿಂದ ಸಂಗಣ್ಣ ಕರಡಿ ಅವರನ್ನು ಕಾಂಗ್ರೆಸ್ ಗೆ ಕರೆ ತರಲು ಒಳ ಒಳಗೆ ಕೆಲಸಗಳು ನಡಿತಾ ಇದ್ದಾವೆ

ಸಂಗಣ್ಣ ಕರಡಿ ಅವರು ಲೋಕಸಭಾ ಟಿಕೆಟ್ ಘೋಷಣೆ ಆದ ಮೇಲೆ ಇದುವರೆಗೂ ಎರಡು ಕಾರ್ಯಕ್ರಮಗಳಿಗೆ ಹೋಗಿದ್ದಾರೆ ಬಿಜೆಪಿ ಅಭ್ಯರ್ಥಿ ಬಸವರಾಜ್ ಕ್ಯಾವಾಟರ್ ನಾಮಪತ್ರ ಸಲ್ಲಿಸಿದರು ಸಂಗಣ್ಣ ಕರಡಿ ಅವರು ಅವರ ಜೊತೆ ಕಾಣಲಿಲ್ಲ ಸಂಗಣ್ಣ ಕರಡಿ ಅವರು ನಿಮ್ಮ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿಲ್ಲ ಏಕೆ ಅಂತ ಪ್ರಶ್ನೆ ಮಾಡಿದರೆ ಅಭ್ಯರ್ಥಿ ಮಾತನಾಡಲು ತಡವರಿಸುತ್ತ ಬರ್ತಾರೆ ಎನ್ನುತ್ತಿದ್ದಾರೆ

ಒಟ್ಟಿನಲ್ಲಿ ಸಂಗಣ್ಣ ಕರಡಿ ಅವರನ್ನು ಈಗಾಗಲೇ ಕಾಂಗ್ರೆಸ್ ಗೆ ಸೆಳೆಯಲು ಅವರು ಮುಂದಾಕ್ತಾಯಿದ್ದಾರೆ ಈಗಾಗಲೇ ಕೊಪ್ಪಳದ ಕರಡಿ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ

ಕಾಂಗ್ರೆಸ್ ಅಭ್ಯರ್ಥಿಯಾದ ರಕ್ಷಕರ ಹಿಟ್ನಾಳ್ ಅವರೇ ನೇರವಾಗಿ ನಾಮಪತ್ರ ಸಲ್ಲಿಸಿ ಮಾಧ್ಯಮದವರು ಸಂಗಣ್ಣ ಕರಡಿ ಕಾಂಗ್ರೆಸ್ ಗೆ ಬರ್ತಾರೆ ಎಂಬ ವದಂತಿ ಹರಡುತ್ತಾ ಇದೆ ಏನು ಹೇಳುತ್ತೀರಿ ಅಂತ ಕೇಳಿದಾಗ ಕಾಂಗ್ರೆಸ್ ಪಕ್ಷದ ಸಂಗಣ್ಣ ಕರಡಿ ಅವರನ್ನು ಕಾಂಗ್ರೆಸ್ ಗೆ ಬರಲು ಹಿರಿಯ ನಾಯಕರಿಂದ ಸಂಗಣ್ಣ ಕರಡಿ ಅವರಿಗೆ ಕಾಂಗ್ರೆಸ್ಸಿಗೆ ಬರಲು ಗಾಳ ಹಾಕಿದ್ದಾರೆ

ಕೊನೆ ಕ್ಷಣದಲ್ಲಿ ಏನಾಗುತ್ತೆ ಎನ್ನುವುದು ಇನ್ನು ಕುತೂಹಲಕಾರಿ ಸಂಗತಿ ನಿರಂತರ ಸುದ್ದಿಗಾಗಿ ವೀಕ್ಷಿಸಿ ಯುವ ಜಾಗೃತಿ ನ್ಯೂಸ್ ಸಂಪಾದಕರು : ಉದಯ ತೋಟದ