23 December 2024

ಮೈನಹಳ್ಳಿ ಗ್ರಾಮದಲ್ಲಿ ರಾಜಶೇಖರ್ ಹಿಟ್ನಾಳ್ ಗೆಲಿವಿಗಾಗಿ ಕಾಂಗ್ರೆಸ್ ಮುಖಂಡರಿಂದ ಗ್ಯಾರೆಂಟಿ ಕಾರ್ಡ್ ಹಂಚಿಕೆ

ಕೊಪ್ಪಳ : ಮೈನಹಳ್ಳಿ ಗ್ರಾಮದಲ್ಲಿ ರಾಜಶೇಖರ್ ಹಿಟ್ನಾಳ್ ಗೆಲಿವಿಗಾಗಿ ಕಾಂಗ್ರೆಸ್ ಮುಖಂಡರಿಂದ ಗ್ಯಾರೆಂಟಿ ಕಾರ್ಡ್ ಹಂಚಿಕೆ

ಕೊಪ್ಪಳ ಜಿಲ್ಲಾ ಮೈನಹಳ್ಳಿ ಗ್ರಾಮದಲ್ಲಿ ರಾಜಶೇಖರ ಹಿಟ್ನಾಳ್ ಗೆಲುವಿಗಾಗಿ ಕಾಂಗ್ರೆಸ್ ಮುಖಂಡರಿಂದ ಗ್ಯಾರೆಂಟಿ ಕಾರ್ಡ್ ವಿತರಣೆ

ಮನೆ ಮನೆಗೆ ತೆರಳಿ ಕಾಂಗ್ರೆಸ್ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ಕಳುಹಿಸಿದ ಕೊಪ್ಪಳದಲ್ಲಿ ರಾಜಶೇಖರ ಹಿಟ್ನಾಳ್ ಅವರಿಗೆ ಮತವನ್ನು ನೀಡಿ ಮನೆಗೆ ತೆರಳಿ ಕಾಂಗ್ರೆಸ್ ಕ್ಯಾರಂಟಿ ಕಾರ್ಡನ್ನು ಹಂಚಿದರು.

ಈ ಸಂದರ್ಭದಲ್ಲಿ ಶಂಕ್ರಪ್ಪ ಬಗನಾಳ, ಶಿವಯ್ಯ ತೋಟದ, ಸಂಕ್ರರಡ್ಡಿ ಹ್ಯಾಟಿ, ಈರಣ್ಣ ಮೂಲಿಮನಿ, ಸಂಗಪ್ಪ ಬಾಸಿಂಗದರ, ಭರಮಜ್ಜ ಬಾಸಿಂಗದರ, ಬಸವರಾಜ ಅಂಗಡಿ, ಶಿವಪ್ಪ ಹಲಗೇರಿ, ದವೇಂದ್ರಪ್ಪ ನರಹಟ್ಟಿ ಸೇರಿದಂತೆ ಇನ್ನಿತರ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರು