23 December 2024

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ) ರಾಜ್ಯ ಮಟ್ಟದ ಸದಸ್ಯತ್ವ ಅಭಿಯಾನ

ಪತ್ರಿಕಾ ಪ್ರಕಟಣೆ:”ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)”

“ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)” ಹೆಸರಿನಲ್ಲಿ ರಾಜ್ಯ ಮಟ್ಟದ ಸಂಘಟನೆ ನೋಂದಣಿ ಪೂರ್ಣಗೊಂಡಿದ್ದು ಸಂಘಟನೆಯ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ.

ಈಗಾಗಲೇ ಸಂಘಟನೆಗಳಲ್ಲಿ ಅನುಭವ ಇರುವ ಹಾಗೂ ಹೊಸದಾಗಿ ಸಮಾಜ ಸೇವೆಯೊಂದಿಗೆ ಆರ್ಥಿಕವಾಗಿ ಕೂಡಾ ಬೆಳೆಯಲು ಆಸಕ್ತಿ ಇರುವವರು ನಮ್ಮ ಸಂಘಟನೆಯ ಜೊತೆ ಸೇರಬಹುದು ಎಂದು “ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)” ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಸವರಾಜ ಬಳಿಗಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಬಸವರಾಜ ಬಳಿಗಾರ,ಸಂಸ್ಥಾಪಕ ರಾಜ್ಯಾಧ್ಯಕ್ಷರು

99863669099, 513230273.