- *ಕಕ್ಕೇರ ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆ*
ಯಾದಗಿರಿ: ಸುರಪುರ ತಾಲೂಕಿನ ಕಕ್ಕೇರ ಪಟ್ಟಣಕ್ಕೆ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಜೆಸ್ಕಾ ಅಧಿಕಾರಿಗಳು ವಿರುದ್ಧ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು ಈ ಪ್ರತಿಭಟನೆ ಉದ್ದೇಶಿಸಿ ರೈತ ಮುಖಂಡ ಮುದ್ದಣ್ಣ ಅಮ್ಮಾಪುರ್ ಮಾತನಾಡಿ ಸರಿಸುಮಾರು ಎರಡು ತಿಂಗಳಿಂದ ಕಕ್ಕೇರ ಪಟ್ಟಣದಲ್ಲಿ ಇದು ಸಮಸ್ಯೆ ಇದೆ
ಕಕ್ಕೇರಾ ಪಟ್ಟಣಕ್ಕೆ ಸಮಸ್ಯೆ ಹಗಲು ಕಾರಣ ಏನೆಂದರೆ ದೇವಪುರದಲ್ಲಿ 110 ಕೆ ವಿ ಕೆಬಿ ನೀಡಿದ್ದರಿಂದ ಸಮಸ್ಯೆ ಆಗಿದೆ ಎಂದು ಮುದ್ದಣ್ಣ ಅಮ್ಮಾಪುರ್ ಅಧಿಕಾರಗಳಿದ್ದ ಆಕ್ರೋಶ ವ್ಯಕ್ತಪಡಿಸಿದರು ಸಂಗಣ್ಣ ಮಾತನಾಡಿ ಕಕ್ಕೇರಾ ಪಟ್ಟಣದಲ್ಲಿ ಸರಿಸುಮಾರು ಎರಡು ತಿಂಗಳಿಂದ ವಿದ್ಯುತ್ ಸಮಸ್ಯೆ ಆಗಿದೆ ಎಂದು ಅಧಿಕಾರಿಗಳಿಗೆ ಫೋನ್ ಮಾಡಿದರೆ ಅಧಿಕಾರಿಗಳು ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಸಂಗಣ್ಣ ಹೇಳಿದರು
ಕಕ್ಕೇರಾ ಪಟ್ಟಣದ ಯುವಕರು ಪಟ್ಟಣ ಅಭಿವೃದ್ಧಿಗೆ ಹೋರಾಟ ಮಾಡಿ ಅಭಿವೃದ್ಧಿಗೆ ಕ್ಷಮಿಸಬೇಕೆಂದು ಹೇಳಿದರು ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮುದಣ್ಣ ಅಮ್ಮಪುರ್ ಬಚ್ಚಪ್ಪ ನಾಯಕ್ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕು ಸಂಘಟನಾ ಕಾರ್ಯದರ್ಶಿಯಾದ ಪ್ರವೀಣ್ ಕುಮಾರ್ ಜಕಾತಿ ಮೌನೇಶ್ ಗುರಿಕಾರ, ಪ್ರಭು ಚಿಂಚೋಡಿ ಪುರಸಭೆ ಸದಸ್ಯರಾದ ಪರಶುರಾಮ ಕುರಿ, ಕಕ್ಕೇರ ಪಟ್ಟಣದ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಭಾಗವಹಸಿದ್ದರು
More Stories
ಶರಣ ಶ್ರೀ ಶಂಕರ ದಾಸಿಮಯ್ಯ ಜಯಂತೋತ್ಸವ.
ಗೊಂದಲಗೂಡಾದ ಕುಕನೂರು ಪಟ್ಟಣ ಪಂಚಾಯತಿ
ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಸಾಹಿತಿ ವಿಮಲಾ ಇಮಾದಾರ