4 April 2025

ಇಸ್ಪೇಟ್ ಆಡುವವರ ಮೇಲೆ ದಾಳಿ ಮಾಡಿದ : ಅಳವಂಡಿ ಪಿ.ಎಸ್.ಐ. ನಾಗಪ್ಪ ಹೆಚ್ 

ಇಸ್ಪೇಟ್ ಆಡುವವರ ಮೇಲೆ ದಾಳಿ ಮಾಡಿದ : ಅಳವಂಡಿ ಪಿ.ಎಸ್.ಐ. ನಾಗಪ್ಪ ಹೆಚ್ 

ಕೊಪ್ಪಳ : ದಿನಾಂಕ: 16-07-2024 ರಂದು ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ಲಾಸಾಬ ಮಸೂತಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ 8 ಜನ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ನಾಗಪ್ಪ ಹೆಚ್ ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆ ರವರು ಪಂಚರೊಂದಿಗೆ ಹೋಗಿ ದಾಳಿಮಾಡಿ ಆರೋಪಿತರಿಂದ ನಗದು ಹಣ ರೂ. 10,130=00 ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ